ರಾಶಿ , ನವಾಂಶ ,ಗ್ರಹಗಳ ಸ್ಥಿತಿ , ದಶಾ-ಭುಕ್ತಿ

ನಿಮ್ಮ ಉಚಿತ ಜನ್ಮ ಕುಂಡಲಿ

ನಿಮ್ಮ ಜನ್ಮ ದಿನಾಂಕ, ಸಮಯ ಮತ್ತು ಸ್ಥಳದ ಆಧಾರದ ಮೇಲೆ, ರಾಶಿ ಚಕ್ರ, ನವಾಂಶ ಚಕ್ರ ಹಾಗೂ ನವಗ್ರಹಗಳ ಸ್ಥಿತಿ ಸೇರಿದಂತೆ ನಿಮ್ಮ ಜಾತಕದ ಪ್ರಮುಖ ವಿವರಗಳನ್ನು ಒಂದೇ ಸ್ಥಳದಲ್ಲಿ ಪಡೆಯಿರಿ.

+91

100% Free · No Payment Required · View Instantly

OTP Verified
No Payment Required
100% Private & Secure

ನಿಮ್ಮ ಜಾತಕದಲ್ಲಿ ಏನೇನಿರುತ್ತದೆ?

ನಿಮ್ಮ ಜನ್ಮ ವಿವರಗಳ ಆಧಾರದ ಮೇಲೆ, ನಿಮ್ಮ ಜಾತಕವನ್ನೂ ಇದೇ ರೀತಿ ಸ್ಪಷ್ಟವಾಗಿ ಪಡೆಯಿರಿ.

  • 2ಚಕ್ರಗಳು - ರಾಶಿ, ನವಾಂಶ
  • 9ಗ್ರಹಗಳು - ಅಂಶ ಮತ್ತು ನಕ್ಷತ್ರದೊಂದಿಗೆ
  • 12ಜಾತಕ ವಿವರಗಳು - ಗಣ, ಯೋನಿ, ನಾಡಿ
  • 6ಪಂಚಾಂಗ ವಿವರಗಳು

No Download. No Waiting. View Instantly!

ವರದಿಯಲ್ಲಿ ಏನೇನಿರುತ್ತದೆ

ನಿಮ್ಮ ಜಾತಕ ವರದಿಯಲ್ಲಿ ಏನೇನಿರುತ್ತದೆ?

ರಾಶಿ, ನವಾಂಶ

ನಿಮ್ಮ ಜನ್ಮ ಸಮಯದ ಆಧಾರದ ಮೇಲೆ, ನಿಮ್ಮ ಲಗ್ನ, ರಾಶಿ, ನವಾಂಶ ಮತ್ತು 9 ಗ್ರಹಗಳು ಯಾವ ಯಾವ ಮನೆಗಳಲ್ಲಿ ಸ್ಥಿತವಾಗಿವೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.

ಗ್ರಹಗಳ ಸ್ಥಿತಿ

ಒಂಬತ್ತು ಗ್ರಹಗಳ ರಾಶಿ, ಅಂಶ ಮತ್ತು ನಕ್ಷತ್ರ ಪಾದಗಳ ವಿವರಗಳು.

ದಶಾ-ಭುಕ್ತಿ ಮತ್ತು ಯೋಗಗಳು

ಈಗ ನಡೆಯುತ್ತಿರುವ ಮಹಾದಶೆ, ಅಂತರ್ದಶೆ ಮತ್ತು ಜಾತಕದಲ್ಲಿರುವ ಯೋಗಗಳು ಒಂದೇ ಕಡೆ ಕಾಣುತ್ತವೆ.

ದೋಷ ಸ್ಥಿತಿ

ಕುಜ ದೋಷ ಇದೆಯೇ ಮತ್ತು ಅದರ ಪ್ರಭಾವ ಎಷ್ಟರ ಮಟ್ಟಿಗೆ ಇದೆ ಎಂಬುದರ ವಿವರಗಳು.

3 Simple Steps

ನಿಮ್ಮ ಜಾತಕವನ್ನು ಪಡೆಯುವುದು ಹೇಗೆ?

OTP ಪರಿಶೀಲನೆ

ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಇಲ್ಲಿ ನಮೂದಿಸಿ.

ಜನ್ಮ ವಿವರಗಳು

ನಿಮ್ಮ ಜನ್ಮ ದಿನಾಂಕ, ಸಮಯ ಮತ್ತು ಸ್ಥಳವನ್ನು ಆಯ್ಕೆ ಮಾಡಿ.

ಜಾತಕ ಸಿದ್ಧವಾಗಿದೆ

ಸುಮಾರು 1 ನಿಮಿಷದಲ್ಲಿ ನಿಮ್ಮ ಜಾತಕವು ಮೊಬೈಲ್ Screen ನಲ್ಲಿ ಕಾಣಿಸುತ್ತದೆ. ನಿಮ್ಮ ಜಾತಕವನ್ನು ಸುಲಭವಾಗಿ ನೋಡಬಹುದು.

ಒಂದೇ ನಿಮಿಷದಲ್ಲಿ ರೆಡಿ!

ನಿಮ್ಮ ಜನ್ಮ ವಿವರಗಳು ಸಂಪೂರ್ಣವಾಗಿ ಸುರಕ್ಷಿತ; ಯಾರೊಂದಿಗೂ ಹಂಚಿಕೊಳ್ಳಲಾಗುವುದಿಲ್ಲ.

Get Your Free Horoscope