ಸಂಪೂರ್ಣ ಜಾತಕ ವರದಿ
ನಿಮ್ಮ ವ್ಯಕ್ತಿತ್ವ, ಓದು, ಉದ್ಯೋಗ, ವ್ಯಾಪಾರ, ಹಣಕಾಸು, ಮದುವೆ, ಕುಟುಂಬ, ಮಕ್ಕಳು, ಆರೋಗ್ಯ, ಮುಖ್ಯ ಗ್ರಹ ಯೋಗಗಳು, ದೋಷಗಳು ಮತ್ತು ಪರಿಣಾಮಕಾರಿ ಪರಿಹಾರಗಳ ಬಗ್ಗೆ ಸಂಪೂರ್ಣ ವಿವರ.
ನಿಮ್ಮ ಜನ್ಮ ವಿವರಗಳ ಆಧಾರದ ಮೇಲೆ ಸಿದ್ಧಪಡಿಸಲಾಗುವ ನಿಮ್ಮದೇ ವೈಯಕ್ತಿಕ ಜಾತಕ ವರದಿ. Payment ಪೂರ್ಣಗೊಂಡ ತಕ್ಷಣ, ಒಂದೇ ನಿಮಿಷದಲ್ಲಿ Download ಮಾಡಿ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಿ

ನಿಮ್ಮ ಹುಟ್ಟಿದ ದಿನಾಂಕ, ಸಮಯ ಮತ್ತು ಸ್ಥಳದ ಆಧಾರದ ಮೇಲೆ ನಿಖರವಾಗಿ ತಯಾರಿಸಿದ 36 ಪುಟಗಳ ವಿವರವಾದ ವರದಿ.
ನಿಮ್ಮ ವ್ಯಕ್ತಿತ್ವ, ಓದು, ಉದ್ಯೋಗ, ವ್ಯಾಪಾರ, ಹಣಕಾಸು, ಮದುವೆ, ಕುಟುಂಬ, ಮಕ್ಕಳು, ಆರೋಗ್ಯ, ಮುಖ್ಯ ಗ್ರಹ ಯೋಗಗಳು, ದೋಷಗಳು ಮತ್ತು ಪರಿಣಾಮಕಾರಿ ಪರಿಹಾರಗಳ ಬಗ್ಗೆ ಸಂಪೂರ್ಣ ವಿವರ.
ಪೇಮೆಂಟ್ ಮಾಡಿದ ತಕ್ಷಣ ನಿಮ್ಮ ಜಾತಕ ವರದಿ ಸಿದ್ಧವಾಗುತ್ತದೆ. ಅದೇ ಪುಟದಲ್ಲಿ Download ಬಟನ್ ಕಾಣಿಸುತ್ತದೆ. ಜೊತೆಗೆ, ನೀವು ಯಾವಾಗ ಬೇಕಾದರೂ ತೆರೆದು ನೋಡಲು ಅದೇ ಲಿಂಕ್ ಅನ್ನು ನಿಮ್ಮ WhatsApp ನಂಬರ್‌ಗೂ ಕಳುಹಿಸುತ್ತೇವೆ.
36 ಪುಟಗಳ ವರದಿಯ ಸಂಪೂರ್ಣ ವಿವರ — ಸರಳ ಮತ್ತು ಸ್ಪಷ್ಟ ಕನ್ನಡದಲ್ಲಿ.

ನಿಮ್ಮ WhatsApp ಸಂಖ್ಯೆಯನ್ನು ನಮೂದಿಸಿ, ಜನ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ₹99 ಪಾವತಿಸಿ. ಒಂದೇ ನಿಮಿಷದಲ್ಲಿ ನಿಮ್ಮ ಜಾತಕ ವರದಿ ಸಿದ್ಧವಾಗುತ್ತದೆ.